Former prime minister H D Devegowda said that, opportunities will come on its own. we cannot change anyone's fate. He said Prajwal Revanna will get a good opportunity in his political career
'ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ. ಹರದನಹಳ್ಳಿಯಲ್ಲಿ ಗೊಣ್ಣೆ ಸುರಿಸಿಕೊಂಡಿದ್ದವ - ಪ್ರಧಾನಿಯಾಗಲಿಲ್ಲವೇ?'- ಇದು ತಮ್ಮನ್ನು ಉದಾಹರಣೆಯಾಗಿಸಿಕೊಂಡು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಾಡಿಕೊಂಡ ಸ್ವಯಂಲೇವಡಿ. ನೇರವಾಗಿ ಚುನಾವಣಾ ಅಖಾಡಕ್ಕೆ ಇಳಿಯುವ ಮೊದಲು, ಚುನಾವಣೆಯ ಹಿಂದಿರುವ ಪರಿಶ್ರಮ, ತಂತ್ರಗಳು ಮೊಮ್ಮಗನಿಗೆ ತಿಳಿಯಲಿ ಎಂಬ ಕಾರಣಕ್ಕೆ ಎಚ್‌ಡಿಡಿ ಪ್ರಜ್ವಲ್ ಅವರಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನೀಡಿದ್ದಾರೆ.